Congress leader Zameer ahmed khan has said that he had got a call from BJP to join their party. But he is not going to leave congress at any cost because he is happy that congress and JDS are forming a government
ಕಾಂಗ್ರೆಸ್ ನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಬಿಜೆಪಿ ಇಂದ ಕರೆ ಬಂದಿತ್ತಂತೆ . ಬಿಜೆಪಿ ಬಹುಮತ ಸಾಧಿಸಬೇಕಿರೋ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ಮನ ಒಲಿಸಲು ಪ್ರಯತ್ನ ಪಡುತ್ತಿದ್ದಾರೆ . ಅದರಂತೆ ಬಿಜೆಪಿ ಜಮೀರ್ ಗೆ ಪಕ್ಷ ಸೇರುವ ಹಾಗೆ ಕೇಳಿಕೊಂಡಿದ್ದಾರೆ ಅಂತೇ !